Surprise Me!

How To Drive Your Car Safe In Heavy Rain | ಈ ಎಚ್ಚರಿಕೆಗಳನ್ನು ಸದಾ ಪಾಲಿಸಿ | Giri Mani

2023-12-06 96 Dailymotion

ಬಹುತೇಕ ಎಲ್ಲರಿಗೂ ಮಳೆ ಬರುವ ಸಮಯದಲ್ಲಿ ಕಾರನ್ನು ಚಲಾಯಿಸುವುದು ನೆಚ್ಚಿನ ವಿಷಯವೇ. ಆದರೆ ವಿಪರೀತ ಮಳೆಯಾಗುವ ಸಂಧರ್ಭದಲ್ಲಿ ಡ್ರೈವ್‌ ಮಾಡುವುದು ಅಪಾಯಕಾರಿಯಾದ ವಿಷಯ. ಹೆಚ್ಚು ಮಳೆಯಾಗುವ ಸಂಧರ್ಭದಲ್ಲಿ ಯಾವ ರೀತಿಯಾಗಿ ಕಾರ್‌ ಡ್ರೈವ್‌ ಮಾಡಬೇಕು ಎಂದು ಇಂದಿನ ವಿಡಿಯೋದಲ್ಲಿ ತಿಳಿಸಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ನೋಡಿ. <br /> <br />#DrivingTips #SafeDrive #DriveSparkKannada #CarVideos<br /> ~PR.156~

Buy Now on CodeCanyon